Shyam StutiShyam Stuti
Join

Shri Mahalakshmi Stotram

Dedicated to Goddess Lakshmi.

Join
1
ಶ್ರೀಗಣೇಶಾಯ ನಮಃ || ಪದ್ಮೇ ಪದ್ಮಪಲಾಶಾಕ್ಷಿ ಜಯ ತ್ವಂ ಶ್ರೀಪತಿಪ್ರಿಯೇ | ಜಯಮಾತರ್ಮಹಾಲಕ್ಷ್ಮಿ ಸಂಸಾರಾರ್ಣವತಾರಿಣಿ ||೧||
2
ಮಹಾಲಕ್ಷ್ಮಿ ನಮಸ್ತುಭ್ಯಂ ನಮಸ್ತುಭ್ಯಂ ಸುರೇಶ್ವರಿ | ಹರಿಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ ||೨||
3
ಪದ್ಮಾಲಯೇ ನಮಸ್ತುಭ್ಯಂ ನಮಸ್ತುಭ್ಯಂ ಚ ಸರ್ವದೇ | ಸರ್ವಭೂತಾಹಿತಾರ್ಥಾಯ ವಸುವೃಷ್ಟಿಂ ಸದಾ ಕುರು ||3||
4
ಜಗನ್ಮಾತರ್ನಮಸ್ತುಭ್ಯಂ ನಮಸ್ತುಭ್ಯಂ ದಯಾನಿಧೇ | ದಯಾವತಿ ನಮಸ್ತುಭ್ಯಂ ವಿಶ್ವೇಶ್ವರಿ ನಮೋsಸ್ತುತೇ ||೪||
5
ನಮಃ ಕ್ಷೀರಾರ್ಣವಸುತೇ ನಮಸ್ತ್ರೈಲೋಕ್ಯಧಾರಿಣಿ | ವಸುವೃಷ್ಟೇ ನಮಸ್ತುಭ್ಯಂ ರಕ್ಷ ಮಾಂ ಶರಣಾಗತಮ್ ||೫||
6
ರಕ್ಷ ತ್ವಂದೇವದೇವೇಶಿ ದೇವದೇವಸ್ಯ ವಲ್ಲಭೇ | ದಾರಿದ್ರ್ಯಾತ್ತ್ರಾಹಿ ಮಾಂ ಲಕ್ಷ್ಮಿ ಕೃಪಾಂ ಕುರು ಮಮೋಪರಿ ||೬||
7
ನಮಸ್ತ್ರೈಲೋಕ್ಯಜನನಿ ನಮಸ್ತ್ರೈಲೋಕ್ಯಪಾವನಿ | ಬ್ರಹ್ಮಾದಯೋ ನಮ್ಮ್ತಿ ತ್ವಾಂ ಜಗದಾನಂದದಾಯಿನಿ ||೭||
8
ವಿಷ್ಣುಪ್ರಿಯೇ ನಮಸ್ತುಭ್ಯಂ ನಮಸ್ತುಭ್ಯಂ ಜಗದ್ಧಿತೇ | ಆರ್ತಿಹಂತ್ರಿ ನಮಸ್ತುಭ್ಯಂ ಸಮೃದ್ಧಿಂ ಕುರು ಮೇ ಸದಾ ||೮||
9
ಅಬ್ಜವಾಸೇ ನಮಸ್ತುಭ್ಯಂ ಚಪಲಾಯೈ ನಮೋ ನಮಃ | ಚಂಚಲಾಯೈ ನಮಸ್ತುಭ್ಯಂ ಲಲಿತಾಯೈ ನಮೋ ನಮಃ ||೯||
10
ನಮಃ ಪ್ರದ್ಯುಮ್ರಜನನಿ ಮಾತಸ್ತುಭ್ಯಂ ನಮೋ ನಮಃ | ಪರಿಪಾಲಯ ಭೋ ಮಾತರ್ಮಾ ತುಭ್ಯಂ ಶರಣಾಗತಮ್ ||೧೦||
11
ಶರ್ಣ್ಯೇ ತ್ವಾಂ ಪ್ರಪನ್ನೋsಸ್ಮಿ ಕಮಲೇ ಕಮಲಾಲಯೇ | ತ್ರಾಹಿ ತ್ರಾಹಿ ಮಹಾಲಕ್ಷ್ಮಿ ಪರಿತ್ರಾಣಪರಾಯಣೇ ||೧೧||
12
ಪಾಂಡಿತ್ಯಂ ಶೋಭತೇ ನೈವ ನ ಶೋಭಂತಿ ಗುಣಾ ನರೇ | ಶೀಲತ್ವಂ ನೈವ ಶೋಭೇತ ಮಹಾಲಕ್ಷ್ಮಿ ತ್ವಯಾವಿನಾ ||೧೨||
13
ತಾವದ್ಧಿರಾಜತೇ ರೂಪಂ ತಾವಚ್ಛೀಲಂ ವಿರಾಜತೇ | ತಾವದ್ಗುಣಾ ನರಾಣಾಂ ಚ ಯಾವಲ್ಲಕ್ಷ್ಮೀಃ ಪ್ರಸೀದತಿ ||೧೩||
14
ಲಕ್ಷ್ಮಿ ತ್ವಯಾಲಂಕೃತಮಾನವಾ ಯೇ ಪಾಪೈರ್ವಿಮುಕ್ತಾನೃಪಲೋಕಮಾನ್ಯಾಃ | ಗುಣೈರ್ವಿಹೀನಾ ಗುಣಿನೋ ಭವಂತಿ ದುಃಶೀಲಿನಃ ಶೀಲವತಾಂ ವರಿಷ್ಠಾಃ ||೧೪||
15
ಲಕ್ಷ್ಮೀರ್ಭೂಷಯತೇ ರೂಪಂ ಲಕ್ಷ್ಮೀರ್ಭೂಷಯತೇ ಕುಲಮ್ | ಲಕ್ಷ್ಮೀರ್ಭೂಷಯತೇ ವಿದ್ಯಾಂ ಸರ್ವಾಲ್ಲಕ್ಷ್ಮೀರ್ವಿಶಿಷ್ಯತೇ ||೧೫||
16
ಲಕ್ಷ್ಮಿ ತ್ವದ್ಗುಣಕೀರ್ತನೇನ ಕಮಲಾಭೂರ್ಯಾತ್ಯಲಂ ಜಿಹ್ನತಾಂ | ರುದ್ರಾದ್ಯಾ ರವಿಚಂದ್ರದೇವಪತಯೋ ವಕ್ತುಂ ಚ ನೈವ ಕ್ಷಮಾಃ | ಅಸ್ಮಾಭಿಸ್ತವ ರೂಪಲಕ್ಷಣಗುಣಾನ್ವಕ್ತುಃ ಕಥಂ ಶಕ್ಯತೇ | ಮಾತರ್ಮಾ ಪರಿಪಾಹಿ ವಿಶ್ವಜನನಿ ಕೃತ್ವಾ ಮಮೇಷ್ಟಂ ಧ್ರುವಮ್ ||೧೬||
17
ದೈನ್ಯಾರ್ತಿಭೀತಂ ಭವತಾಪಪೀಡಿತಂ ಧನೈರ್ವಿಹೀನಂ ತವ ಪಾರ್ಶ್ವಮಾಗತಮ್ | ಕೃಪಾನಿಧಿತ್ವಾನ್ಮಮ ಲಕ್ಷ್ಮಿ ಸತ್ವರಂ ಧನಪ್ರದಾನಾದ್ಧನನಾಯಕ್ಮ ಕುರು ||೧೭||
18
ಮಾಂ ವಿಲೋಕ್ಯ ಜನನಿ ಹರಿಪ್ರಿಯೇ ನಿರ್ಧನಂ ತವ ಸಮೀಪಮಾಗತಮ್ | ದೇಹಿ ಮೇ ಝಟಿತಿ ಲಕ್ಷ್ಮಿ ಕರಾಗ್ರಂ ವಸ್ತ್ರಕಾಂಚನವರಾನ್ನಮದ್ಭುತಮ್ ||೧೮||
19
ತ್ವಮೇವ ಜನನೀ ಲಕ್ಷ್ಮಿ ಪಿತಾ ಲಕ್ಷ್ಮಿ ತ್ವಮೇವ ಚ | ಭ್ರಾತಾ ತ್ವಂ ಚ ಸಖಾ ಲಕ್ಷ್ಮಿ ವಿದ್ಯಾ ಲಕ್ಷ್ಮಿ ತ್ವಮೇವ ಚ ||೧೯||
20
ತ್ರಾಹಿ ತ್ರಾಹಿ ಮಹಾಲಕ್ಷ್ಮಿ ತ್ರಾಹಿ ತ್ರಾಹಿ ಸುರೇಶ್ವರಿ | ತ್ರಾಹಿ ತ್ರಾಹಿ ಜಗನ್ಮಾತರ್ದಾರಿದ್ರ್ಯಾತ್ತ್ರಾಹಿವೇಗತಃ ||೨೦||
21
ನಮಸ್ತುಭ್ಯಂ ಜಗದ್ಧಾತ್ರಿ ನಮಸ್ತುಭ್ಯಂ ನಮೋ ನಮಃ | ಧರ್ಮಾಧಾರೇ ನಮಸ್ತುಭ್ಯಂ ನಮಃ ಸಂಪತ್ತಿದಾಯಿನಿ ||೨೧||
22
ದಾರಿದ್ರ್ಯಾರ್ಣವಾಮಗ್ನೋsಹಂ ನಿಮಗ್ನೋsಹಂ ರಸಾತಲೇ | ಮಜ್ಜಂತಂ ಮಾಂ ಕರೇ ಧೃತ್ವಾ ಸುದ್ಧರ ತ್ವಂ ರಮೇ ದ್ರುತಮ್ ||೨೨||
23
ಕಿಂ ಲಕ್ಷ್ಮಿ ಬಹುನೋಕ್ತೇನ ಜಲ್ಪಿತೇನ ಪುನಃ ಪುನಃ | ಅನನ್ಮೇ ಶರಣ ನಾಸ್ತಿ ಸತ್ಯಂ ಸತ್ಯಂ ಹರಿಪ್ರಿಯೇ ||೨೩||
24
ಏತಚ್ಛುತ್ವಾsಗಸ್ತಿವಾಕ್ಯಂ ಹ್ರಷ್ಯಮಾಣಾ ಹರಿಪ್ರಿಯಾ | ಉವಾಚ ಮಧುರಾಂ ವಾಣೀಂ ತುಷ್ಟಾsಹಂ ತವ ಸರ್ವದಾ ||೨೪||
25
ಲಕ್ಷ್ಮೀರುವಾಚ | ಯತ್ತ್ವಯೋಕ್ತಮಿದಂ ಸ್ತೋತ್ರಂ ಯಃ ಪಠಿಷ್ಯತಿ ಮಾನವಃ | ಶ್ರೃಣೋತಿ ಚ ಮಹಾಬಾಗಸ್ತಸ್ಯಾಹಂ ವಶವರ್ತಿನೀ ||೨೫||
26
ನಿತ್ಯಂ ಪಠತಿ ಯೋ ಭಕ್ತ್ಯಾ ತ್ವಲಕ್ಷ್ಮೀಸ್ತಸ್ಯ ನಶ್ಯತಿ | ಋಣಂ ಚ ನಶ್ಯತೇ ತೀವ್ರಂ ವಿಯೋಗಂ ನೈವ ಪಶ್ಯತಿ ||೨೬||
27
ಯಃ ಪಠೇತ್ಪ್ರಾತರುತ್ಥಾಯ ಶ್ರದ್ಧಾಭಕ್ತಿಸಮನ್ವಿತಃ | ಗೃಹೇ ತಸ್ಯ ಸದಾ ಸ್ಥಾಸ್ಯೇ ನಿತ್ಯಂ ಶ್ರೀಪತಿನಾಸಹ ||೨೭||
28
ಸುಖಸೌಭಾಗ್ಯಸಂಪನ್ನೋ ಮನಸ್ವೀ ಬುದ್ಧಿಮಾನ್ ಭವೇತ್ | ಪುತ್ರವಾನ್ ಗುಣವಾನ್ ಶ್ರೇಷ್ಠೋ ಭೋಗಭೋಕ್ತಾ ಚ ಮಾನವಃ ||೨೮||
29
ಇದಂ ಸ್ತೋತ್ರಂ ಮಹಾಪುಣ್ಯಂ ಲಕ್ಷ್ಮ್ಯಗಸ್ತಿಪ್ರಕೀರ್ತಿತಮ್ | ವಿಷ್ಣುಪ್ರಸಾದಜನನಂ ಚತುರ್ವರ್ಗಫಲಪ್ರದಮ್ ||೨೯||
30
ರಾಜದ್ವಾರೇ ಜಯಶ್ಚೈವ ಶತ್ರೋಶ್ಚೈವ ಪರಾಜಯಃ | ಭೂತಪ್ರೇತಪಿಶಾಚಾನಾಂ ವ್ಯಾಘ್ರಾಣಾಂ ನ ಭಯಂ ತಥಾ ||೩೦||
31
ನ ಶಸ್ತ್ರಾನಲತೋ ಯೌಧಾದ್ಭಯಂ ತಸ್ಯ ಪ್ರಜಾಯತೇ | ದುರ್ವೃತ್ತಾನಾಂ ಚ ಪಾಪಾನಾಂ ಬಹುಹಾನಿಕರಂ ಪರಮ್ ||೩೧||
32
ಮಂದುರಾಕರಿಶಾಲಾಸು ಗವಾಂ ಗೋಷ್ಠೇ ಸಮಾಹಿತಃ | ಪಠೇತ್ತದ್ದೋಷಶಾಂತ್ಯರ್ಥಂ ಮಹಾಪಾತಕನಾಶನಮ್ ||೩೨||
33
ಸರ್ವಸೌಖ್ಯಕರಂ ನೃಣಾಮಾಯುರಾರೋಗ್ಯದಂ ತಥಾ | ಅಗಸ್ತಿಮುನಿನಾ ಪ್ರೋಕ್ತಂ ಪ್ರಜಾನಾಂ ಹಿತಕಾಮ್ಯಯಾ ||೩೩||
34
ಓಂ ಶ್ರೀ ವರಲಕ್ಷ್ಮಿಯೈ ನಮಃ
35
ಓಂ ಮಹಾಲಕ್ಷ್ಮಿಯೈ ಚ ವಿದ್ಮಹೇ ವಿಷ್ಣುಪತ್ನಿ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ.
36
ಓಂ ಹಿರಣ್ಯವರ್ಣಂ ಹರಿಣೀಂ ಸುವರ್ಣ ರಜತಸ್ರಾಜಂ ಚಂದ್ರಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದ ಮಾ ಆವಾಹ
37
ಕ್ಷೀರಸಾಗರ ಸಂಭೂತಂ ಕ್ಷೀರವರ್ಣ ಸಮಪ್ರಭಂ.
38
ಓಂ ನಮೋ ಲಕ್ಷ್ಮೀ ನಾರಾಯಣಾಯ
39
ಪದ್ಮಾಸನ ಪದ್ಮಕರೇ ಸರ್ವ ಲೋಕೈಕ ಪೂಜಿತೇ ನಾರಾಯಣಪ್ರಿಯಾ ದೇವಿ ಸುಪ್ರೀತಾ ಭವ ಸರ್ವದಾ
40
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಯೇ ಪ್ರಸೀದ್ಧ ಪ್ರಸೀದ್ಧ ಓಂ ಶ್ರೀಂ ಹ್ರೀಂ ಶ್ರೀ ಮಹಾಲಕ್ಷ್ಮಾಯೈ ನಮಃ.
41
ಓಂ ಶ್ರೀಂ ಹ್ರೀಂ ಕ್ಲೀಂ ಏಂ ಸೌಂ ಓಂ ಹ್ರೀಂ ಕ ಏ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ ಸೌಂ ಏಂ ಕ್ಲೀಂ ಹ್ರೀಂ ಶ್ರೀ ಓಂ
42
ಓಂ ದೀಪಂ ಜ್ಯೋತಿ ಪರಬ್ರಹ್ಮ ಸ್ವರೂಪಿಣಿ ದೀಪಲಕ್ಷ್ಮಿಯೇ ನಮಃ
43
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ‖
44
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ | ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖
45
ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ | ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖
46
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ | ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖
47
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ | ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ ‖
48
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ | ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖
49
ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ | ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖
50
ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ | ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖
51
ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ | ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ‖
52
ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ | ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ‖
53
ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ | ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ‖
54
ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ
55
ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿಯೇ ನಮಃ
56
ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ
57
ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋ ಪಾಂತ್ಯ ಭಾಗವೇ ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ
58
ಓಂ ಪ್ರಕ್ರತ್ಯೈ ನಮಃ
59
ಓಂ ವಿಕೃತ್ಯೈ ನಮಃ
60
ಓಂ ವಿದ್ಯಾಯೈ ನಮಃ
61
ಓಂ ಸುರಭ್ಯೈ ನಮಃ
62
ಓಂ ಪರಮಾತ್ಮಿಕಾಯೈ ನಮಃ
63
ಓಂ ವಾಚೇ ನಮಃ
64
ಓಂ ಪದ್ಮಲಯಾಯೈ ನಮಃ
65
ಓಂ ಪದ್ಮಾಯೈ ನಮಃ
66
ಓಂ ಶುಚ್ಯೈ ನಮಃ
67
ಓಂ ಸ್ವಾಹಾಯೈ ನಮಃ
68
ಓಂ ಸ್ವಧಾಯೈ ನಮಃ
69
ಓಂ ಸುಧಾಯೈ ನಮಃ
70
ಓಂ ಧನ್ಯಾಯೈ ನಮಃ
71
ಓಂ ಹಿರಣ್ಮಯ್ಯೈ ನಮಃ
72
ಓಂ ಲಕ್ಷ್ಮ್ಯೈ ನಮಃ
73
ಓಂ ನಿತ್ಯ ಪುಷ್ಪಾಯೈ ನಮಃ
74
ಓಂ ವಿಭಾವರ್ಯೈ ನಮಃ
75
ಓಂ ಆದಿತ್ಯೈ ನಮಃ
76
ಓಂ ದಿತ್ಯೈ ನಮಃ
77
ಓಂ ದೀಪ್ತಾಯೈ ನಮಃ
78
ಓಂ ವಸುಧಾಯೈ ನಮಃ
79
ಓಂ ವಸುಧಾರಿಣ್ಯೈ ನಮಃ
80
ಓಂ ಕಮಲಾಯೈ ನಮಃ
81
ಓಂ ಕಾಂತಾಯೈ ನಮಃ
82
ಓಂ ಕಾಮಾಕ್ಷ್ಯೈ ನಮಃ
83
ಓಂ ಕ್ರೋಧ ಸಂಭವಾಯೈ ನಮಃ
84
ಓಂ ಅನುಗ್ರಹಪರಾಯೈ ನಮಃ
85
ಓಂ ಋದ್ಧಯೇ ನಮಃ
86
ಓಂ ಅನುಘಾಯೈ ನಮಃ
87
ಓಂ ಹರಿವಲ್ಲಭಾಯೈ ನಮಃ
88
ಓಂ ಅಶೋಕಾಯೈ ನಮಃ
89
ಓಂ ಅಮೃತಾಯೈ ನಮಃ
90
ಓಂ ದೀಪ್ತಾಯೈ ನಮಃ
91
ಓಂ ಲೋಕಶೋಕ ವಿನಾಶಿನ್ಯೈ ನಮಃ
92
ಓಂ ಧರ್ಮನಿಲಯಾಯೈ ನಮಃ
93
ಓಂ ಕರುಣಾಯೈ ನಮಃ
94
ಓಂ ಲೋಕಮಾತೇ ನಮಃ
95
ಓಂ ಪದ್ಮಪ್ರಿಯಾಯೈ ನಮಃ
96
ಓಂ ಪದ್ಮಹಸ್ತಾಯೈ ನಮಃ
97
ಓಂ ಪದ್ಮಾಕ್ಷ್ಯೈ ನಮಃ
98
ಓಂ ಪದ್ಮಸುಂದರ್ಯೈ ನಮಃ
99
ಓಂ ಪದ್ಮೋದ್ಭವಾಯೈ ನಮಃ
100
ಓಂ ಪದ್ಮಮುಖ್ಯೈ ನಮಃ
101
ಓಂ ಪದ್ಮನಾಭಪ್ರಿಯಾಯೈ ನಮಃ
102
ಓಂ ರಮಾಯೈ ನಮಃ
103
ಓಂ ಪದ್ಮಮಾಲಾಧರಾಯೈ ನಮಃ
104
ಓಂ ದೇವ್ಯೈ ನಮಃ
105
ಓಂ ಪದ್ಮಿನ್ಯೈ ನಮಃ
106
ಓಂ ಪದ್ಮಗಂಥಿನ್ಯೈ ನಮಃ
107
ಓಂ ಪುಣ್ಯಗಂಧಾಯೈ ನಮಃ
108
ಓಂ ಸುಪ್ರಸನ್ನಾಯೈ ನಮಃ
109
ಓಂ ಪ್ರಸಾದಾಭಿಮುಖ್ಯೈ ನಮಃ
110
ಓಂ ಪ್ರಭಾಯೈ ನಮಃ
111
ಓಂ ಚಂದ್ರ ವದನಾಯೈ ನಮಃ
112
ಓಂ ಚಂದ್ರಾಯೈ ನಮಃ
113
ಓಂ ಚಂದ್ರಸಹೋದರ್ಯೈ ನಮಃ
114
ಓಂ ಚತುರ್ಭುಜಾಯೈ ನಮಃ
115
ಓಂ ಚಂದ್ರರೂಪಾಯೈ ನಮಃ
116
ಓಂ ಇಂದಿರಾಯೈ ನಮಃ
117
ಓಂ ಇಂದುಶೀತುಲಾಯೈ ನಮಃ
118
ಓಂ ಆಹ್ಲೋದಜನನ್ಯೈ ನಮಃ
119
ಓಂ ಪುಷ್ಟ್ಯೈ ನಮಃ
120
ಶಿವಾಯೈ ನಮಃ
121
ಓಂ ಶಿವಕರ್ಯೈ ನಮಃ
122
ಓಂ ಸತ್ಯೈ ನಮಃ
123
ಓಂ ವಿಮಲಾಯೈ ನಮಃ
124
ಓಂ ವಿಶ್ವಜನನ್ಯೈ ನಮಃ
125
ಓಂ ತುಷ್ಟ್ಯೈ ನಮಃ
126
ಓಂ ದಾರಿದ್ರ್ಯ ನಾಶಿನ್ಯೈ ನಮಃ
127
ಓಂ ಪ್ರೀತಿಪುಷ್ಕರಿಣ್ಯೈ ನಮಃ
128
ಓಂ ಶಾಂತಾಯೈ ನಮಃ
129
ಓಂ ಶುಕ್ಲಮಾಲ್ಯಾಂಬರಾಯೈ ನಮಃ
130
ಓಂ ಶ್ರಿಯೈ ನಮಃ
131
ಓಂ ಭಾಸ್ಕರ್ಯೈ ನಮಃ
132
ಓಂ ಬಿಲ್ವನಿಲಯಾಯೈ ನಮಃ
133
ಓಂ ವರಾರೋಹಾಯೈ ನಮಃ
134
ಓಂ ಯಶಸ್ವಿನ್ಯೈ ನಮಃ
135
ಓಂ ವಸುಂಧರಾಯೈ ನಮಃ
136
ಓಂ ಉದಾರಾಂಗಾಯೈ ನಮಃ
137
ಓಂ ಹರಿಣ್ಯೈ ನಮಃ
138
ಓಂ ಹೇಮಮಾಲಿನ್ಯೈ ನಮಃ
139
ಓಂ ಧನಧಾನ್ಯ ಕರ್ಯೈ ನಮಃ
140
ಓಂ ಸಿದ್ಧಯೇ ನಮಃ
141
ಓಂ ಸ್ತ್ರೈಣ ಸೌಮ್ಯಾಯೈ ನಮಃ
142
ಓಂ ಶುಭಪ್ರದಾಯೈ ನಮಃ
143
ಓಂ ನೃಪವೇಶ್ಮ ಗತಾನಂದಾಯೈ ನಮಃ
144
ಓಂ ವರಲಕ್ಷ್ಮೈ ನಮಃ
145
ಓಂ ವಸುಪ್ರದಾಯೈ ನಮಃ
146
ಓಂ ಶುಭಾಯೈ ನಮಃ
147
ಓಂ ಹಿರಣ್ಯಪ್ರಾಕಾರಾಯೈ ನಮಃ
148
ಓಂ ಸಮುದ್ರ ತನಯಾಯೈ ನಮಃ
149
ಓಂ ಜಯಾಯೈ ನಮಃ
150
ಓಂ ಮಂಗಳಾಯೈ ನಮಃ
151
ಓಂ ದೇವ್ಯೈ ನಮಃ
152
ಓಂ ವಿಷ್ಣು ವಕ್ಷಃ ಸ್ಥಲ ಸ್ಥಿತಾಯೈ ನಮಃ
153
ಓಂ ವಿಷ್ಣುಪತ್ನ್ಯೈ ನಮಃ
154
ಓಂ ಪ್ರಸನ್ನಾಕ್ಷ್ಯೈ ನಮಃ
155
ಓಂ ನಾರಾಯಣ ಸಮಾಶ್ರಿತಾಯೈ ನಮಃ
156
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
157
ಓಂ ಸರ್ವೋಪದ್ರವ ವಾರಿಣ್ಯೈ ನಮಃ
158
ಓಂ ನವದುರ್ಗಾಯೈ ನಮಃ
159
ಓಂ ಮಹಾಕಾಳ್ಯೈ ನಮಃ
160
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
161
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
162
ಓಂ ಭುವನೇಶ್ವರ್ಯೈ ನಮಃ
163
ಆದಿ ಲಕ್ಷ್ಮಿ ಮಂತ್ರ
164
ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೋದರಿ ಹೇಮಮಯೇ ಮುನಿಗಣಮಂಡಿತ ಮೋಕ್ಷಪ್ರದಾಯಿನಿ, ಮಂಜುಳಾ ಭಾಷಿಣಿ ವೇದನುತೇ |
165
ಪಂಕಜವಾಸಿನಿ ದೇವಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೆ ಜಯ ಜಯ ಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಸದಾ ಪಾಲಯ ಮಾಮ್||
166
ಧನ ಲಕ್ಷ್ಮಿ ಮಂತ್ರ
167
ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ||
168
ಧೈರ್ಯ ಲಕ್ಷ್ಮಿ ಮಂತ್ರ
169
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ ||
170
ಗಜಲಕ್ಷ್ಮಿ
171
ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ ರ ಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ||
172
ವಿಜಯಲಕ್ಷ್ಮಿ
173
ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ ||
174
ಧಾನ್ಯ ಲಕ್ಷ್ಮಿ
175
ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ ||
176
ಸಂತಾನ ಲಕ್ಷ್ಮಿ
177
ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ ||
178
ವಿದ್ಯಾ ಲಕ್ಷ್ಮಿ
179
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ||
180
ಭಾಗ್ಯದ ಲಕ್ಷ್ಮಿ ಬಾರಮ್ಮ - ಪುರಂದರ ದಾಸರ ರಚನೆ
181
ನಮ್ಮಮ್ಮಾ ಶ್ರೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ
182
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
183
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
184
ಸಜ್ಜನ ಸಾಧು ಪೂಜೆಯ ವೇಳೆಗೆ
185
ಮಜ್ಜಿಗೆಯೊಳಗಿನ ಬೆಣ್ಣೆಯಂತೆ
186
ಕನಕ ವೃಷ್ಟಿಯ ಕರೆಯುತ ಬಾರೆ
187
ಮನಕಾಮನೆಯ ಸಿದ್ಧಿಯ ಅವರ
188
ದಿನಕರ ಕೋಟಿ ತೇಜದಿ ಹೊಳೆಯುವ
189
ಜನಕರಾಯನ ಕುಮಾರಿ ಬೇಗ
190
ಶಂಕೆ ಇಲ್ಲದ ಭಾಗ್ಯವ ಕೊಡಲು
191
ಕಂಕಣ ಕೈಯ ತಿರುವುತ ಬಾರೆ
192
ಕುಂಕುಮಾಂಕಿತೆ ಪಂಕಜ ಲೋಚನೆ
193
ವೆಂಕಟರಮಣನ ಬಿಂಕದ ರಾಣಿ
194
ಅತ್ತಿತ್ತಗಲದೆ ಭಕ್ತರ ಮನೆಯೊಳು
195
ನಿತ್ಯ ಮಹೋತ್ಸವ ನಿತ್ಯ ಸುಮಂಗಲ
196
ಸತ್ಯದಿ ತೋರುತ ಸಾಧು ಸಜ್ಜನರಾ
197
ಚಿತ್ತದಿ ಹೊಳೆಯುವ ಪುತ್ತಳಿ ಗೊಂಬೆ
198
ಸಕ್ಕರೆ ತುಪ್ಪದ ಕಾಲುವೆ ಹರಿಸಿ
199
ಶುಕ್ರವಾರದ ಪೂಜೆಯ ವೇಳೆಗೆ
200
ಅಕ್ಕರೆಯುಳ್ಳ ಆಳಗಿರಿ ರಂಗನ
201
ಚೊಕ್ಕ ಪುರಂದರವಿಠಲನ ರಾಣಿ
202
ಮಹಾಲಕ್ಷ್ಮಿಗೆ ಆರತಿ ವೇಳೆ ಹಾಡುವ ಗೀತೆ
203
ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,
204
ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||
205
ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||
206
ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||
207
ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ
208
ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||
209
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ
210
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||
211
ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ
212
ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ ||
213
ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ ||
214
ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||

Meaning & Translation

Verse 1
Salutations to Shri Ganesha. O Lotus-born, whose eyes are like lotus petals, victory to You, beloved of Shri Hari! Victory to You, Mother Mahalakshmi, who helps us cross the ocean of worldly existence.
Verse 2
O Mahalakshmi, salutations to You, salutations to You, O Queen of Devas! O Beloved of Hari, salutations to You, salutations to You, O Treasure of Compassion!
Verse 3
O Dweller in the Lotus, salutations to You, salutations to You always! For the welfare of all beings, always shower us with a rain of wealth.
Verse 4
O Mother of the Universe, salutations to You, salutations to You, O Treasure of Compassion! O Merciful One, salutations to You, O Goddess of the Universe, salutations to You!
Verse 5
Salutations to the Daughter of the Ocean of Milk, salutations to the Sustainer of the three worlds! O Showerer of wealth, salutations to You, protect me who has sought refuge in You.
Verse 6
Protect me, O Goddess of gods, O Beloved of the God of gods! Save me from poverty, O Lakshmi, bestow Your grace upon me.
Verse 7
Salutations to the Mother of the three worlds, salutations to the Purifier of the three worlds! Brahma and others bow to You, O Giver of joy to the universe.
Verse 8
O Beloved of Vishnu, salutations to You, salutations to You, O Benefactress of the world! O Destroyer of sorrow, salutations to You, always grant me prosperity.
Verse 9
O Dweller in the Lotus, salutations to You, salutations again and again to the Fickle One! Salutations to You, O Restless One, salutations again and again to the Playful One!
Verse 10
Salutations to the Mother of Pradyumna, O Mother, salutations again and again to You! Protect me, O Mother, who has sought refuge in You.
Verse 11
I surrender to You, O Lotus-born, O Dweller in the Lotus! Save me, save me, O Mahalakshmi, O Supreme Protector!
Verse 12
Scholarship does not shine, nor do good qualities in a person; good conduct also does not shine, O Mahalakshmi, without You.
Verse 13
Beauty shines only so long, good conduct shines only so long, and good qualities of people shine only so long as Lakshmi is pleased.
Verse 14
O Lakshmi, those adorned by You are freed from sins, respected by kings and people. Even those devoid of good qualities become virtuous, and the ill-behaved become the best among the well-behaved.
Verse 15
Lakshmi adorns beauty, Lakshmi adorns lineage. Lakshmi adorns knowledge; Lakshmi is superior to all.
Verse 16
O Lakshmi, by praising Your qualities, even Brahma becomes hesitant. Rudra and others, the sun, moon, and lords of gods, are unable to describe them. How can we describe Your form, characteristics, and qualities? O Mother, O Mother of the Universe, protect me and fulfill my desires certainly.
Verse 17
I am afflicted by poverty, suffering from worldly miseries, and devoid of wealth, having come to Your side. O Lakshmi, being a treasure of compassion, quickly make me a lord of wealth by granting me riches.
Verse 18
O Mother, Beloved of Hari, behold me, a poor person who has come near You. O Lakshmi, quickly grant me with Your hand wonderful clothes, gold, and excellent food.
Verse 19
You alone are the Mother, O Lakshmi, and You alone are the Father, O Lakshmi. You are the brother, and the friend, O Lakshmi, and You alone are the knowledge, O Lakshmi.
Verse 20
Save me, save me, O Mahalakshmi! Save me, save me, O Queen of Devas! Save me, save me, O Mother of the Universe, quickly save me from poverty!
Verse 21
Salutations to You, O Sustainer of the Universe, salutations to You again and again! Salutations to You, O Foundation of Dharma, salutations to the Giver of wealth!
Verse 22
I am submerged in the ocean of poverty, I am sunken into the netherworld. Holding me by the hand as I drown, quickly uplift me, O Ramaa (Lakshmi)!
Verse 23
O Lakshmi, what is the use of saying much, or repeating again and again? There is no other refuge for me, truly, truly, O Beloved of Hari!
Verse 24
Hearing these words of Agastya, the Beloved of Hari, delighted, spoke sweet words: "I am always pleased with you."
Verse 25
Lakshmi said: "The person who recites this Stotram spoken by you, or who listens to it, O great-armed one, I shall be subservient to him."
Verse 26
Whoever recites this daily with devotion, his misfortune (Alakshmi) is destroyed. Debts are quickly vanquished, and he never experiences separation.
Verse 27
Whoever recites this daily in the morning with faith and devotion, in his house, I shall always reside eternally with Shri Hari.
Verse 28
He becomes endowed with happiness and good fortune, intelligent and wise. He becomes a father of sons, virtuous, excellent, and enjoys worldly pleasures.
Verse 29
This highly meritorious Stotram, praised by Lakshmi and Agastya, generates the grace of Vishnu and bestows the fruits of the four pursuits of life (Dharma, Artha, Kama, Moksha).
Verse 30
Victory at the royal court and defeat of enemies are achieved. There is no fear from ghosts, spirits, goblins, or tigers.
Verse 31
No fear arises for him from weapons, fire, or war. It is supremely destructive for the wicked and sinful.
Verse 32
Reciting this with concentration in stables for horses, elephants, or cowsheds, for the appeasement of their faults, destroys great sins.
Verse 33
It bestows all happiness upon people, as well as longevity and health. This was spoken by Sage Agastya for the welfare of the people.
Verse 34
Salutations to Goddess Varalakshmi.
Verse 35
Om, let us meditate on Mahalakshmi, the consort of Vishnu. May Goddess Lakshmi enlighten our intellect.
Verse 36
Om, I invoke the Goddess Lakshmi, who is golden-hued, deer-like, adorned with gold and silver garlands, radiant like the moon, and golden-bodied. O Jataveda (fire god), bring forth that Lakshmi.
Verse 37
Born from the ocean of milk, radiant like the color of milk.
Verse 38
Om, Salutations to Lakshmi and Narayana.
Verse 39
O Goddess, seated on a lotus, holding a lotus in your hands, worshipped by all worlds, beloved of Narayana, be always pleased with us.
Verse 40
Om, Shreem, Hreem, Shreem, O Lotus-dweller, O Goddess of the Lotus, be pleased, be pleased. Om, Shreem, Hreem, Shreem, Salutations to Mahalakshmi.
Verse 41
This is a powerful combination of Bija (seed) mantras, invoking the energies of wealth, prosperity, attraction, knowledge, and protection. (Bija mantras often do not have direct word-for-word translations but represent cosmic sounds and energies).
Verse 42
Om, Salutations to Deepalakshmi, who is the light, the flame, and the embodiment of the Supreme Brahman.
Verse 43
Salutations to Mahamaya, who is worshipped by gods on the sacred seat (Shripitha). O Mahalakshmi, who holds conch, discus, and mace in her hands, salutations to you.
Verse 44
Salutations to you, who rides on Garuda, and who is terrifying to the demon Kolasura. O Goddess, who removes all sins, O Mahalakshmi, salutations to you.
Verse 45
O Omniscient one, giver of all boons, terrifying to all wicked ones. O Goddess, who removes all sorrows, O Mahalakshmi, salutations to you.
Verse 46
O Goddess, giver of accomplishments and intelligence, bestower of worldly enjoyment and liberation. O Goddess, who is the embodiment of mantras, O Mahalakshmi, salutations to you.
Verse 47
O Goddess, who is without beginning or end, the primordial power, the great Goddess. O Knower of Yoga, born of Yoga, O Mahalakshmi, salutations to you.
Verse 48
O Gross, Subtle, and Fierce one, O Great Power, O Great-bellied one. O Goddess, who removes great sins, O Mahalakshmi, salutations to you.
Verse 49
O Goddess, seated on a lotus, who is the embodiment of the Supreme Brahman. O Supreme Ruler, Mother of the Universe, O Mahalakshmi, salutations to you.
Verse 50
O Goddess, clad in white garments, adorned with various ornaments. O Sustainer of the world, Mother of the Universe, O Mahalakshmi, salutations to you.
Verse 51
The devout person who recites this Mahalakshmi Ashtakam Stotram attains all accomplishments and always attains sovereignty (or prosperity).
Verse 52
One who recites it daily once destroys great sins. One who recites it daily twice becomes endowed with wealth and grains.
Verse 53
One who recites it daily thrice destroys great enemies. Mahalakshmi always becomes pleased, granting boons and auspiciousness.
Verse 54
Om, salutations to Goddess Lakshmi, the embodiment of divine power and prosperity.
Verse 55
Om, O Goddess Lakshmi, who resides in the lotus, please be pleased, please be pleased. Om, salutations to Mahalakshmi.
Verse 56
Om, we meditate on the great Goddess Lakshmi, the consort of Vishnu. May that Lakshmi enlighten us. Om.
Verse 57
In the bright fortnight of the Shravana month, on the Friday before the full moon, the Varalakshmi Vratam should be performed, which grants all accomplishments.
Verse 58
Om, Salutations to the Goddess who is Nature.
Verse 59
Om, Salutations to the Goddess who is the transformed form of Nature.
Verse 60
Om, Salutations to the Goddess who is Knowledge.
Verse 61
Om, Salutations to the Goddess who is fragrant and delightful.
Verse 62
Om, Salutations to the Goddess who is the Supreme Soul.
Verse 63
Om, Salutations to the Goddess who is Speech.
Verse 64
Om, Salutations to the Goddess who resides in a lotus.
Verse 65
Om, Salutations to the Goddess who is a lotus.
Verse 66
Om, Salutations to the Goddess who is pure.
Verse 67
Om, Salutations to Svaha (the oblation offered to deities).
Verse 68
Om, Salutations to Svadha (the oblation offered to ancestors).
Verse 69
Om, Salutations to the Goddess who is Nectar.
Verse 70
Om, Salutations to the Goddess who is blessed and wealthy.
Verse 71
Om, Salutations to the Goddess who is golden.
Verse 72
Om, Salutations to Goddess Lakshmi.
Verse 73
Om, Salutations to the Goddess who is eternally blooming.
Verse 74
Om, Salutations to the Goddess who is radiant.
Verse 75
Om, Salutations to the Goddess who is the mother of Adityas (gods).
Verse 76
Om, Salutations to the Goddess who is the mother of Daityas (demons).
Verse 77
Om, Salutations to the Goddess who is luminous.
Verse 78
Om, Salutations to the Goddess who is the giver of wealth.
Verse 79
Om, Salutations to the Goddess who holds wealth.
Verse 80
Om, Salutations to the Goddess who is a lotus.
Verse 81
Om, Salutations to the Goddess who is beloved.
Verse 82
Om, Salutations to the Goddess with loving eyes.
Verse 83
Om, Salutations to the Goddess who arises from anger (or who controls anger).
Verse 84
Om, Salutations to the Goddess who is supremely gracious.
Verse 85
Om, Salutations to the Goddess who is prosperity.
Verse 86
Om, Salutations to the Goddess who is faultless.
Verse 87
Om, Salutations to the Goddess who is dear to Hari (Vishnu).
Verse 88
Om, Salutations to the Goddess who removes sorrow.
Verse 89
Om, Salutations to the Goddess who is immortal.
Verse 90
Om, Salutations to the Goddess who is radiant.
Verse 91
Om, Salutations to the Goddess who destroys the sorrows of the world.
Verse 92
Om, Salutations to the Goddess who is the abode of righteousness.
Verse 93
Om, Salutations to the Goddess who is compassion.
Verse 94
Om, Salutations to the Goddess who is the Mother of the World.
Verse 95
Om, Salutations to the Goddess who loves lotuses.
Verse 96
Om, Salutations to the Goddess who holds a lotus in her hand.
Verse 97
Om, Salutations to the Goddess with lotus-like eyes.
Verse 98
Om, Salutations to the Goddess who is as beautiful as a lotus.
Verse 99
Om, Salutations to the Goddess who originates from a lotus.
Verse 100
Om, Salutations to the Goddess with a lotus-like face.
Verse 101
Om, Salutations to the Goddess who is dear to Padmanabha (Vishnu).
Verse 102
Om, Salutations to Goddess Rama (Lakshmi).
Verse 103
Om, Salutations to the Goddess who wears a garland of lotuses.
Verse 104
Om, Salutations to the Goddess.
Verse 105
Om, Salutations to the Goddess who is a lotus pond.
Verse 106
Om, Salutations to the Goddess who has the fragrance of a lotus.
Verse 107
Om, Salutations to the Goddess who has a sacred fragrance.
Verse 108
Om, Salutations to the Goddess who is very pleased.
Verse 109
Om, Salutations to the Goddess who is inclined to grant grace.
Verse 110
Om, Salutations to the Goddess who is radiance.
Verse 111
Om, Salutations to the Goddess with a moon-like face.
Verse 112
Om, Salutations to the Goddess who is the moon.
Verse 113
Om, Salutations to the Goddess who is the sister of the moon.
Verse 114
Om, Salutations to the Goddess with four arms.
Verse 115
Om, Salutations to the Goddess who has the form of the moon.
Verse 116
Om, Salutations to Goddess Indira (Lakshmi).
Verse 117
Om, Salutations to the Goddess who is cool like the moon.
Verse 118
Om, Salutations to the Goddess who is the mother of joy.
Verse 119
Om, Salutations to the Goddess who is nourishment.
Verse 120
Salutations to the auspicious one.
Verse 121
Salutations to the one who performs auspicious deeds.
Verse 122
Salutations to the truth.
Verse 123
Salutations to the pure one.
Verse 124
Salutations to the mother of the universe.
Verse 125
Salutations to contentment.
Verse 126
Salutations to the destroyer of poverty.
Verse 127
Salutations to the pond of love.
Verse 128
Salutations to the peaceful one.
Verse 129
Salutations to the one adorned with white garlands and garments.
Verse 130
Salutations to prosperity.
Verse 131
Salutations to the radiant one.
Verse 132
Salutations to the one residing in the Bilva tree.
Verse 133
Salutations to the one with beautiful hips.
Verse 134
Salutations to the glorious one.
Verse 135
Salutations to the bearer of wealth (earth).
Verse 136
Salutations to the one with a generous form.
Verse 137
Salutations to the golden one.
Verse 138
Salutations to the one adorned with golden garlands.
Verse 139
Salutations to the bestower of wealth and grains.
Verse 140
Salutations to accomplishment.
Verse 141
Salutations to the gentle and feminine one.
Verse 142
Salutations to the bestower of auspiciousness.
Verse 143
Salutations to the one who brings joy to royal palaces.
Verse 144
Salutations to Varalakshmi.
Verse 145
Salutations to the bestower of riches.
Verse 146
Salutations to the auspicious one.
Verse 147
Salutations to the one with golden enclosures.
Verse 148
Salutations to the daughter of the ocean.
Verse 149
Salutations to victory.
Verse 150
Salutations to the auspicious one.
Verse 151
Salutations to the Goddess.
Verse 152
Salutations to the one residing in Vishnu's chest.
Verse 153
Salutations to Vishnu's consort.
Verse 154
Salutations to the one with pleasant eyes.
Verse 155
Salutations to the one who takes refuge in Narayana.
Verse 156
Salutations to the destroyer of poverty.
Verse 157
Salutations to the one who prevents all calamities.
Verse 158
Salutations to Navadurga.
Verse 159
Salutations to Mahakali.
Verse 160
Salutations to the one who is the essence of Brahma, Vishnu, and Shiva.
Verse 161
Salutations to the one endowed with knowledge of the three times (past, present, future).
Verse 162
Salutations to the queen of the universe.
Verse 163
Adi Lakshmi Mantra
Verse 164
O beautiful Madhavi, worshipped by good-hearted ones, sister of the moon, golden-hued one, adorned by sages, bestower of liberation, sweet-speaking, praised by the Vedas.
Verse 165
Dweller of the lotus, worshipped by gods, showerer of virtues, full of peace. Hail, hail, O beloved of Madhusudana, Adi Lakshmi, always protect me.
Verse 166
Dhana Lakshmi Mantra
Verse 167
Filled with the sound of dhim-dhim-dhim-dhim of the drum, praised by the sweet sound of conch shells and musical instruments. Worshipped by Vedas, Puranas, and Itihasas, showing the Vedic path. Hail, hail, O beloved of Madhusudana, in the form of Dhana Lakshmi, always protect me.
Verse 168
Dhairya Lakshmi Mantra
Verse 169
O Vaishnavi, Bhargavi, bestower of boons and victory, embodiment of mantras, full of mantras. Worshipped by hosts of gods, quickly granting results, developer of knowledge, praised by scriptures. Remover of worldly fears, liberator from sins, whose feet are sought by virtuous people. Hail, hail, O beloved of Madhusudana, Dhairya Lakshmi, always protect me.
Verse 170
Gaja Lakshmi
Verse 171
Hail, hail, O beloved, destroyer of misfortunes, bestower of all fruits, embodiment of scriptures. Surrounded by elephants, horses, and infantry, adorned by attendants, praised by the world. Worshipped and served by Hari, Hara, and Brahma, whose feet remove suffering. Hail, hail, O beloved of Madhusudana, in the form of Gaja Lakshmi, always protect me.
Verse 172
Vijaya Lakshmi
Verse 173
Hail, dweller of the lotus, bestower of good destiny, developer of knowledge, full of music. Worshipped daily with kumkum and fragrant powders, adorned and praised by musical instruments. Praised by the glory of Kanakadhara Stuti, whose feet are revered by Shankaracharya. Hail, hail, O beloved of Madhusudana, Vijaya Lakshmi, always protect me.
Verse 174
Dhanya Lakshmi
Verse 175
O beloved, destroyer of Kali Yuga's impurities, embodiment of Vedic form, full of Vedas. Auspicious form born from the ocean of milk, residing in mantras, praised by mantras. Bestower of auspiciousness, dweller of the lotus, whose feet are sought by hosts of gods. Hail, hail, O beloved of Madhusudana, Dhanya Lakshmi, always protect me.
Verse 176
Santana Lakshmi
Verse 177
O rider of the bird (Garuda), enchantress, wielder of the discus, enhancer of devotion, full of knowledge. Ocean of virtues, well-wisher of the world, praised by songs adorned with seven notes. Whose feet are worshipped by all gods, asuras, sages, and humans. Hail, hail, O beloved of Madhusudana, Santan Lakshmi, always protect me.
Verse 178
Vidya Lakshmi
Verse 179
O worshipped queen of gods, Bharati, Bhargavi, destroyer of sorrow, full of jewels. Adorned with gem-studded earrings, with a peaceful and smiling face. Bestower of nine treasures, remover of Kali Yuga's impurities, whose hands grant desired fruits. Hail, hail, O beloved of Madhusudana, Vidya Lakshmi, always protect me.
Verse 180
Come, Goddess of Fortune - A composition by Purandara Dasa
Verse 181
Our mother, Shri Saubhagyada Lakshmi, please come.
Verse 182
Placing one step after another,
Verse 183
Showing the sound of anklets on your feet,
Verse 184
At the time of worship by good and virtuous people,
Verse 185
Like butter from buttermilk,
Verse 186
Come, showering golden rain,
Verse 187
Fulfilling the desires of their minds,
Verse 188
Shining with the brilliance of a million suns,
Verse 189
O daughter of Janakaraja, quickly,
Verse 190
To bestow unquestionable fortune,
Verse 191
Come, turning your bangled hands,
Verse 192
O one marked with kumkum, lotus-eyed one,
Verse 193
The proud queen of Venkataramana.
Verse 194
Without moving here and there, in the homes of devotees,
Verse 195
Always a grand festival, always auspicious,
Verse 196
Showing truth to the virtuous and good people,
Verse 197
A shining doll in their hearts.
Verse 198
Making rivers of sugar and ghee flow,
Verse 199
At the time of Friday worship,
Verse 200
The beloved of Alagiri Ranga,
Verse 201
The pure queen of Purandaravithala.
Verse 202
Song sung during Mahalakshmi Aarti
Verse 203
Raise the Aarti lamp to Goddess Adi Lakshmi,
Verse 204
Apply turmeric and kumkum, and offer flower garlands.
Verse 205
Light incense and lamps for Dhanya Lakshmi.
Verse 206
Bring offerings for Kanaka Lakshmi.
Verse 207
Placing your right foot forward, cross the threshold and come, mother.
Verse 208
O bestower of fortune, auspicious one, grant us good fortune.
Verse 209
Make rivers of milk and ghee flow, bring joy and happiness.
Verse 210
Grant us wealth, grains, and progeny.
Verse 211
O daughter of the milk ocean, abode of joy, beloved of Vishnu, come.
Verse 212
O lotus-eyed one, with a true lotus face, beloved of Kamalaksha, come.
Verse 213
O fragrant like flowers, deer-eyed one, show your compassion.
Verse 214
O one with infinite forms, bestower of eternal happiness, grant our desires.

Spiritual Benefits

Reciting the Shri Mahalakshmi Stotram with devotion brings immense benefits, including the destruction of misfortune (Alakshmi), quick removal of debts, and prevention of separation from loved ones. Devotees are blessed with happiness, good fortune, intelligence, wisdom, virtuous children, and the enjoyment of worldly pleasures. It grants the grace of Vishnu and bestows the fruits of Dharma, Artha, Kama, and Moksha. Furthermore, it ensures victory in endeavors, protection from enemies, ghosts, spirits, and dangers like weapons and fire. It also helps in appeasing faults and destroying great sins, leading to overall happiness, longevity, and good health.

📜About this Chalisa

The Shri Mahalakshmi Stotram, a profound hymn composed by the revered Sage Agastya Muni, is a powerful invocation to Goddess Lakshmi, the deity of wealth, prosperity, and fortune. This sacred text, presented in Kannada, is chanted by devotees to seek her divine grace for material and spiritual abundance, removal of obstacles, and overall well-being. It beautifully describes the various attributes of Goddess Lakshmi and her benevolent nature. This authentic knowledge is brought to you by shyamstuti.in.

Frequently Asked Questions

What is the significance of chanting Shri Mahalakshmi Stotram?

Chanting the Shri Mahalakshmi Stotram is believed to invoke the direct blessings of Goddess Lakshmi, leading to the removal of poverty, acquisition of wealth, prosperity, good fortune, and overall well-being. It is also said to grant wisdom, good conduct, and protection from negative influences.

Who composed the Shri Mahalakshmi Stotram and when is it best recited?

The Shri Mahalakshmi Stotram was composed by the revered Sage Agastya Muni. It is particularly auspicious to recite this Stotram during the Varalakshmi Vratam, on Fridays, or daily in the mornings to attract continuous blessings of wealth and happiness.

How does the Shri Mahalakshmi Stotram help in overcoming life's challenges?

The Stotram is a powerful prayer that seeks protection from various adversities, including poverty, debts, and negative energies. It is believed to grant victory over enemies, remove fear from dangers like weapons and wild animals, and even cleanse great sins, ensuring a life filled with health, longevity, and spiritual fulfillment.

Explore More Devotion